Call Us: +91 0823227211
Email Address: support@uasmandya.edu.in
At the University of Agricultural Sciences, Mandya (UAS Mandya), we embrace the transformative power of knowledge, regional empowerment, and sustainable farming. Rooted in the rich agricultural legacy of the Old Mysuru region, our university aspires to be a catalyst for a new era of innovation and inclusive growth in agricultural education, research, and outreach.
Our journey began in 1931, with the founding of the historic Sugarcane Research Station at V.C. Farm by Nalwadi Krishnaraja Wadiyar, a visionary ruler and patron of agricultural advancement. Over the decades, V.C. Farm has achieved landmark milestones, including the release of India’s first hybrid paddy variety (KRH-2), the development of the INDAF series of ragi varieties by Dr. Ragi Lakshmanaiah, and high-yielding sugarcane varieties that continue to shape farming practices across South India.
UAS Mandya is committed to nurturing agricultural talent through a comprehensive suite of undergraduate, postgraduate, diploma, and certificate programs in agriculture and allied disciplines. Our focus on need-based research and grassroots outreach aims to uplift rural youth, strengthen farming communities, and foster sustainable livelihoods.
On 24th April 2025, the Government of Karnataka formally approved the establishment of a new agricultural university at the V.C. Farm campus in Mandya - a long-awaited and historic milestone for the Mysuru revenue district.
Carved out of the jurisdictions of the University of Agricultural Sciences, Bengaluru, and the Keladi Shivappa Nayaka University of Agricultural and Horticultural Sciences, Shivamogga, the newly constituted University of Agricultural Sciences, Mandya (UAS Mandya) will bring together key academic and research institutions under a unified banner, fostering regional excellence in agricultural education, research, and extension.
The university’s jurisdiction will encompass the districts of Mandya, Mysuru, Hassan, Chamarajanagar, and Kodagu, positioning UAS Mandya as a dynamic hub for agricultural innovation, sustainability, and capacity-building in southern Karnataka.
ನೂತನವಾಗಿ ನಿರ್ಮಿತವಾಗಿರುವ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ, ಮಂಡ್ಯದಲ್ಲಿ 79ನೇ ಸ್ವತಂತ್ರೋತ್ಸವವನ್ನು ಬಹಳ ಸಂಭ್ರಮ ಮತ್ತು ಸಡಗರದಿಂದ ಆಚರಿಸಲಾಯಿತು. ವಿಶ್ವವಿದ್ಯಾಲಯದ ಗೌರವಾನ್ವಿತ ವಿಶೇಷಧಿಕಾರಿಗಳಾದ ಡಾ. ಕೆ. ಎಮ್ ಹರಿಣಿ ಕುಮಾರ್ ರವರು ಧ್ವಜಾರೋಹಣ ಮಾಡಿ ತಮ್ಮ ಭಾಷಣದಲ್ಲಿ, ನಾನು ಮೊಟ್ಟಮೊದಲು ಶಿಕ್ಷಕರಾಗಿ ಕಾರ್ಯರಂಭ ಮಾಡಿದ ಆವರಣದಲ್ಲಿ ನೂತನವಾಗಿ ಆರಂಭವಾಗಿರುವ ವಿಶ್ವವಿದ್ಯಾಲಯದ ವಿಶೇಷಧಿಕಾರಿಯಾಗಿ ಮರುಕಳಿಸುತ್ತಿರುವುದು ನನ್ನ ಅದೃಷ್ಟವೇ ಸರಿ ಎಂದರು.
ನೂತನವಾಗಿ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ, ಮಂಡ್ಯ ಸ್ಥಾಪಿಸಲ್ಪಟ್ಟಿದ್ದು ಇದರ ಅಡಿಯಲ್ಲಿ ಆಚರಿಸುತ್ತಿರುವ ಮೊದಲ ರಾಷ್ಟ್ರೀಯ ಹಬ್ಬವಾಗಿರುವುದರಿಂದ ಈ ವರ್ಷದ ಸ್ವತಂತ್ರೋತ್ಸವ ನಮ್ಮೆಲ್ಲರಿಗೂ ಬಹಳ ವಿಶೇಷವಾಗಿದೆ. ನಮ್ಮ ವಿಶ್ವವಿದ್ಯಾನಿಲಯವು ಕೃಷಿ, ಸಂಶೋಧನೆ, ಶಿಕ್ಷಣ ಮತ್ತು ವಿಸ್ತರಣಾ ಚಟುವಟಿಕೆಗಳಲ್ಲಿ ಸಮರ್ಪಿಸಿಕೊಂಡು ತನ್ನ ಚಾಪನ್ನು ಪಸರಿಸಲು ಹಾಗೂ ಕೃಷಿ ಕ್ಷೇತ್ರದ ಮೇಲೆ ಮಹತ್ತರವಾದ ಬೆಳವಣಿಗೆನ್ನು ತರುವ ಉದ್ದೇಶ ಹೊಂದಿದೆ.
ಸ್ವಾತಂತ್ರ್ಯ ಹೋರಾಟಕ್ಕೆ ಕರ್ನಾಟಕದ ಕೊಡುಗೆಯನ್ನು ಮರೆಯುವಂತಿಲ್ಲ ಕನ್ನಡಿಗರಲ್ಲಿ ಕಿತ್ತೂರಾಣಿ ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ, ಒನಕೆ ಓಬವ್ವ, ಗಂಗಾಧರಾವ್ ದೇಶಪಾಂಡೆ ಹಾಗೂ ಇನ್ನ ಬಹಳಷ್ಟು ಹೋರಾಟಗಾರ ಸಮದ ಫಲ ಇಂದಿನ ಭವ್ಯ ಭಾರತ ಎಂದರು. ನಮ್ಮ ರಾಜ್ಯ ಮತ್ತು ದೇಶ ಪ್ರಸ್ತುತ ವರ್ಷದ ಸಾಧನೆಗಳ ಬಗ್ಗೆ ನೆರೆದಿದ್ದವರಿಗೆ ತಿಳಿಸಿದರು ಹಾಗೂ ನಮ್ಮ ದೇಶಕ್ಕೆ ಸ್ವತಂತ್ರ ಬಂದಾಗ ಆಹಾರ ಉತ್ಪಾದನೆ ಕೇವಲ 50 ದಶಲಕ್ಷ ಟನ್ ಗಳಷ್ಟಿತ್ತು, ಆದರೆ ಪ್ರಸ್ತುತ ವರ್ಷ 332 ದಶಲಕ್ಷ ಟನ್ ಗಳು ಹಾಗೂ ತೋಟಗಾರಿಕಾ ಉತ್ಪಾದನೆಯಲ್ಲಿ 367 ದಶಲಕ್ಷ ಟನ್ಗಳಷ್ಟಾಗಿವೆ ಇದರ ಹಿಂದೆ ಸಾಕಷ್ಟು ವಿಜ್ಞಾನಿಗಳು ಮತ್ತು ರೈತರ ಕೊಡುಗೆ ಅಪಾರವಿದೆ ಹಾಗೂ ಭವಿಷ್ಯದಲ್ಲಿ ಕೃಷಿ ಮತ್ತು ತೋಟಗಾರಿಕೆಯಲ್ಲಿ ಉತ್ಪಾದನೆ ಹೆಚ್ಚಾಗಲು ವಿಜ್ಞಾನಿಗಳು ಮತ್ತು ಪ್ರಾಧ್ಯಾಪಕರು ಮಹತ್ತರವಾದ ಕೊಡುಗೆಯನ್ನು ನೀಡಬೇಕೆಂದು ತಿಳಿಸಿದರು.
ಈ ಸಂದರ್ಭದಲ್ಲಿ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದ ಪ್ರಾಧ್ಯಾಪಕರುಗಳಾದ ಡಾ. ಯೋಗಾನಂದ, ಡಾ. ವಿನಯ್ ಕುಮಾರ್ ಆರ್, ಡಾ. ಸುಮಾ, ಡಾ. ಆಶಾ, ಡಾ. ಜಡೇಗೌಡ, ಡಾ. ಶಶಿಕಿರಣ್, ಡಾ. ಶಂಕರ್ ರವರನ್ನು ಶ್ಲಾಘಿಸಿದರು ಹಾಗೂ ವಿದ್ಯಾರ್ಥಿಗಳು ಅಂತರ ಕಾಲೇಜು, ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಶಿಕ್ಷಣ, ಕ್ರೀಡೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸಿ ಬಹುಮಾನ ಪಡೆದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು.
ಮಂಡ್ಯ ಕೃಷಿ ವಿಜ್ಞಾನದ ವಿಶ್ವವಿದ್ಯಾನಿಲಯ ಸಂಶೋಧನಾ ವಿಭಾಗದಲ್ಲಿ ಒಟ್ಟು 4 ನೂತನ ತಳಿಗಳನ್ನು ಬಿಡುಗಡೆ ಮಾಡುವುದರ ಜೊತೆಗೆ 9 ನೂತನ ತಾಂತ್ರಿಕತೆಗಳನ್ನು ಸುಧಾರಿತ ಬೇಸಾಯ ಪದ್ಧತಿಯಲ್ಲಿ ಸೇರ್ಪಡಿಸಲು ಶಿಫಾರಸು ಮಾಡಿರುತ್ತಾರೆ ಎಂದು ಹರ್ಷದಿಂದ ತಿಳಿಸಿದರು ಹಾಗೂ ವಿಸ್ತರಣಾ ಕ್ಷೇತ್ರದಲ್ಲಿ ಮಾಡಿದ ಸಾಧನೆಗಳ ಬಗ್ಗೆ ನೆರೆದಿದ್ದವರಿಗೆ ಮನವರಿಕೆ ಮಾಡಿಕೊಟ್ಟರು
ಹಾಗೆಯೇ ರಾಷ್ಟ್ರಕವಿ ಕುವೆಂಪು ರವರ ಸರ್ವರಿಗೂ ಸಮಬಾಳು ಸರ್ವರಿಗೂ ಸಮಪಾಲು ಎಂಬಂತೆ ವಿಶ್ವವಿದ್ಯಾಲಯ ದೇಶ ಮತ್ತು ಜಗತ್ತು ಪರಿಪೂರ್ಣತೆಯನ್ನು ಹೊಂದುತ್ತದೆ ಎಂದು ಆಶಿಸುತ್ತಾ ತಮ್ಮ ಭಾಷಣವನ್ನು ಮುಗಿಸಿದರು. ಈ ಅಭೂತಪೂರ್ವ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ದೇಶ ಭಕ್ತಿ, ಸಹ ಬಾಳ್ವೆ ಮತ್ತು ಪ್ರೀತಿ ವ್ಯಕ್ತಪಡಿಸುವುದರ ಮೂಲಕ ಸಾಂಸ್ಕೃತಿಕ ಕಾರ್ಯಕ್ರಮವನ್ನು ನೀಡಿದರು.
ಈ ಸುಂದರ ಕಾರ್ಯಕ್ರಮದಲ್ಲಿ ಶಿಕ್ಷಣ ನಿರ್ದೇಶಕರಾದ ಡಾ. ಏನ್ ಶಿವಕುಮಾರ್ ,ಕುಲ ಸಚಿವರಾದ ಡಾ. ಬಿ.ಎಸ್ ಫಾತಿಮಾ, ವಿಸ್ತರಣಾ ನಿರ್ದೇಶಕರಾದ ಡಾ. ಸಿ ರಾಮಚಂದ್ರ, ಡೀನ್ ವಿದ್ಯಾರ್ಥಿ ಕಲ್ಯಾಣ ಡಾ. ಸಿ ದೊರೆಸ್ವಾಮಿ ಹಾಗೂ ವಿಶ್ವವಿದ್ಯಾನಿಲಯದ ಅಧಿಕಾರಿಗಳು, ಶಿಕ್ಷಕ ವೃಂದದವರು, ಸಿಬ್ಬಂದಿ ವರ್ಗದವರು, ಕೃಷಿ ಕಾರ್ಮಿಕ ಬಂಧುಗಳು ಹಾಗೂ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರುಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಯಾಗಲು ಸಹಕರಿಸಿದರು.
College of Agriculture, Mandya.
College of Agriculture, Hassan.
College of Agriculture, Hassan.
College of Agriculture, Hassan.
College of Agriculture, Chamarajanagar.
College of Forestry, Ponnampet.
College of Agriculture, Mandya.
College of Agriculture, Mandya.
College of Agriculture, Mandya.
College of Agriculture, Mandya.
College of Agriculture, Hassan.
College of Agriculture, Hassan.
College of Agriculture, Hassan.
College of Forestry, Ponnampet.
College of Forestry, Ponnampet.
College of Forestry, Ponnampet.
College of Forestry, Ponnampet.
College of Agriculture, Mandya.
College of Agriculture, Mandya.
College of Forestry, Ponnampet.
College of Forestry, Ponnampet.
College of Agriculture , Mandya.